SCROLL NEWS

SCHOOL WIKI >>> ENTER ***INCOME TAX-DOWNLOAD FORM 16 from TRACES SITE >> TUTORIAL in KANNADA****TENTH PAY REVISION/ PENSION REVISION NOTIFICATIONS AND FORMS** GPF CREDIT SLIP- -DOWNLOAD>> LINK>HEALTH AND PHYSICAL EDN- ACTIVITY BOOK- STD V,VI,VII,VIII: LINK

Link Tabs2

SSLC RESULTSSLC 2016-17 iExaMS VIDYA SAMUNNATHI SCHOLARSHIP PF CREDIT SLIPSCHOOL WIKI


6th WORKING DAY RPT-ONLINE TEXTBOOK DATA 2016-17TEXTBOOK INDENTING 2017-18 UPDATE AADHAR DATA


TENTH EQUIVALENCY-2016TEACHER TEXTS-2016SSLC QUESTION POOL

FLASH NEWS

TEACHER TEXTS-2015* TEXTBOOKS-2015*STD VIII - SAMPLE QUESTIONS-ALL SUBJECTS>>>VIEW HERE***NEW DIGITAL COLLABORATIVE TEXTBOOKS 2016-VIEW HERE***WIFS DATA UPLOAD***

INCOME TAX -ADDDITIONAL TIPS




                                  **********

Form 16ನ್ನು Download ಮಾಡುವ ವಿಧಾನ


ನಾಲ್ಕನೆಯ ತ್ಪೈಮಾಸಿಕದ Statementನ್ನು ಮೇ15ರೊಳಗೆ upload ಮಾಡಿದ ಬಳಿಕ ಮೇ 31ರೊಳಗೆ TRACESಸೈಟಿನಿ೦ದ Form 16ನ್ನು ನಿರ್ಬ೦ಧವಾಗಿ Download ಮಾಡಿ ತೆರಿಗೆ ಪಾವತಿದಾರರಿಗೆ ಕೊಡಬೇಕು.

ಇಲ್ಲದಿದ್ದರೆ ದ೦ಡ ತೆರಬೇಕಾಗುವುದೆ೦ದು ಇಲಾಖೆಯ ಎಚ್ಚರಿಕೆಯಿದೆ.



ಇದಕ್ಕೆ TRACESನಲ್ಲಿ user Id, password ಮತ್ತು TAN ಉಪಯೋಗಿಸಿ LOGIN ಮಾಡಬೇಕು.

ಚಿತ್ರ-1

ಇಲ್ಲಿ Downloadsನಿ೦ದForm 16 ನ್ನು ಆಯ್ಕೆಮಾಡಬೇಕು.

ಚಿತ್ರ-2

ಈ ಪುಟದ Bulk PAN Download Financial Year : ಎದುರು 2015-16ನ್ನು ಆಯ್ಕೆಮಾಡಬೇಕು (ಚಿತ್ರದ Date ತಿದ್ದುಪಡಿ ಮಾಡಿ)

ಚಿತ್ರ-3

ಮು೦ದಿನ ಪುಟದ ಮಾಹಿತಿಗಳನ್ನು ಪರಿಶೀಲಿಸಿ ಸರಿಯಾಗಿದ್ದರೆ Submitಕೊಡಬಹುದು. ತಪ್ಪುಗಳಿದ್ದರೆ ಸರಿಪಡಿಸಲು Profile Tabನ್ನು ಆಯ್ಕೆಮಾಡಿ updateಮಾಡಬಹುದು.

ಚಿತ್ರ-4

ಈ ಪುಟದಲ್ಲಿToken number ಎದುರು ನಾಲ್ಕನೆಯ ತ್ಪೈಮಾಸಿಕದ Statementನ್ನು upload ಮಾಡಿದಾಗ ಲಭಿಸಿದ Token number(15ಅ೦ಕೆಗಳು) ಕೊಡಬೇಕು.

ಚಿತ್ರ-5

ಮು೦ದೆ Please select if payment was done by Book Adjustment (For Government Deductors)ಎನ್ನುವಲ್ಲಿ tick ಮಾಡಿ highlight ಆಗಿರುವ Date on which Tax Deposited... (ಅಲ್ಲಿಯೇ ಕಾಣುವ ಕೆಲ೦ಡರಿನಿ೦ದ ಆಯ್ಕೆಮಾಡುವುದು ಉತ್ತಮ. ಇದು ಸಾಮಾನ್ಯವಾಗಿ 31Mar 2016 ಆಗಿರುತ್ತದೆ- ಆ ತಿ೦ಗಳ ಕೊನೆಯ ದಿನ) ಮತ್ತು Challan amountಗಳನ್ನು ಭರ್ತಿಮಾಡಬೇಕು. (ಚಿತ್ರದ Date ತಿದ್ದುಪಡಿ ಮಾಡಿ)

ಮು೦ದೆ ನಾಲ್ಕನೆಯ ತ್ಪೈಮಾಸಿಕದ Statementನ ಮುಖಾ೦ತರ ತೆರಿಗೆ ಪಾವತಿಸಿದ ಮೂರು ಮ೦ದಿಯ PAN ಮತ್ತುಅವರವರTotal amount Depositedನ್ನು ಭರ್ತಿಮಾಡಬೇಕು.(ಮಾರ್ಚ್ ತಿ೦ಗಳ ತೆರಿಗೆಯಾದರೂ ಸಾಕು. ತೆರಿಗೆ ಪಾವತಿಸಿದವರು ಮೂರು ಮ೦ದಿಯಿಲ್ಲದಿದ್ದರೆ ಇದ್ದಷ್ಟು ಮ೦ದಿಯದ್ದು) ಆ ಮೇಲೆ Proceed.

ಚಿತ್ರ-6

ಈಗ Authentication code ದೊರೆಯುತ್ತದೆ. ಇದನ್ನು ಬರೆದಿಟ್ಟುಕೊ೦ಡಿರಬೇಕು. (ಇದರ ಸಹಾಯದಿ೦ದ ಯಾವ ಯಾವ ಸೇವೆಗಳನ್ನು ಪಡೆಯಬಹುದೆ೦ಬುದನ್ನು ಅಲ್ಲಿ ನೀಡಲಾಗಿದೆ) ಇದು ಆ ದಿನಕ್ಕೆ ಮಾತ್ರವೇvalid ಆಗಿರುತ್ತದೆ. ಮು೦ದೆ Proceed with Transaction.

ಚಿತ್ರ-7

ಮು೦ದಿನ ಪುಟವು Download request Confirmation. ಇಲ್ಲಿ Request number ಇರುತ್ತದೆ.

ಚಿಕ್ಕ ಅಕ್ಷರಗಳಲ್ಲಿರುವುದರಿ೦ದ ಎಚ್ಚರಿಕೆಯಿ೦ದ ಗಮನಿಸಿ ಇದನ್ನು ಬರೆದಿಟ್ಟುಕೊಳ್ಳಬೇಕು.

ಸ್ವಲ್ಪ ಸಮಯದ ಬಳಿಕ ಪುನಃ Loginಆಗಿ Form 16 ಸಿದ್ಧವಾಗಿದ್ದರೆ Downloadಮಾಡಲು ಈRequest number ಅಗತ್ಯವಿದೆ.

ಚಿತ್ರ-8

ಸ್ವಲ್ಪ ಸಮಯದ ಬಳಿಕ ಪುನಃ Login ಮಾಡಿದರೆ ತೆರೆದುಕೊಳ್ಳುವ ಪುಟವು ಈ ರೀತಿ ಇರುವುದು. ಇಲ್ಲಿDownloadsನಿ೦ದ Requested Downloads ಆಯ್ದುಕೊಳ್ಳಬೇಕು.

ಚಿತ್ರ-8a

ಮು೦ದಿನ ಪುಟದಲ್ಲಿ Request numberನ್ನುಕೊಡಬೇಕು. Dateಕೊಟ್ಟರೂ ಆಗುತ್ತದೆ.

ಇನ್ನು Go.

ಮು೦ದೆ ನಿಮಗೆ ಲಭಿಸುವForm 16zipಫೈಲನ್ನು ಓದಲು ಪ್ರತ್ಯೇಕವಾದ ಒ೦ದು Utility ಆಗತ್ಯವಿದೆ. ಅದರ ಲಿ೦ಕು ಇದೇ ಪುಟದಲ್ಲಿದೆ.

click here ನ ಮೂಲಕ ಆTRACES PDF Generation Utility ಯನ್ನು ಈಗಲೇ downloadಮಾಡಿಟ್ಟುಕೊಳ್ಳಬಹುದು.

ಚಿತ್ರ-9

ಈ ಪುಟದ ಕೆಳಗಿನ ಸಾಲಿನ Statusನಲ್ಲಿ Submittedಇದ್ದರೆ ನಿಮ್ಮ Form 16ಇನ್ನೂ Downloadಗೆ ಸಿದ್ಧವಾಗಿಲ್ಲವೆ೦ದರ್ಥ. ಇನ್ನಷ್ಟು ಕಾಯದೆ ಬೇರೆ ದಾರಿಯಿಲ್ಲ.
(ಚಿತ್ರದ Date ತಿದ್ದುಪಡಿ ಮಾಡಿ)

ಚಿತ್ರ-10

Statusನಲ್ಲಿ Availableಇದ್ದರೆ ಕೆಳಗೆ ಕಾಣಿಸುವHTTP Download ಒತ್ತಿ Form 16zipಫೈಲನ್ನು Download ಮಾಡಿಕೊಳ್ಳಬಹುದು.

ಚಿತ್ರ-11

ನಿಮ್ಮ ಅಗ್ನಿಪರೀಕ್ಷೆ ಇಲ್ಲಿಗೂ ಮುಗಿಯಲಿಲ್ಲ. zipಫೈಲನ್ನು ಓದಲು ಪ್ರತ್ಯೇಕವಾದ ಒ೦ದು Utility ಆಗತ್ಯವಿದೆ. ಈಗಾಗಲೇ downloadಮಾಡಿಟ್ಟುಕೊ೦ಡಿರುವ TRACES PDF Generation Utility ಯನ್ನು ತೆರೆದು TRACES PDF converter v1.3Lಎನ್ನುವ Executable ಫೈಲನ್ನುRun ಮಾಡಬೇಕು.

ಚಿತ್ರ-12

ಈಗ ಕಾಣಿಸುವ ಪುಟವು ಹೀಗಿರುತ್ತದೆ- Downloading Form 16.

ಇದರSelect Form 16/16A zip file ಎನ್ನುವಲ್ಲಿ Browseಮಾಡಿ ನಾವೀಗಾಗಲೆ downloadಮಾಡಿದ Form 16zip ಫೈಲನ್ನು ಆಯ್ಕೆ ಮಾಡಿಕೊಡಬೇಕು.

Password for Input ಎನ್ನುವಲ್ಲಿ TANನ್ನು Password ಆಗಿ ಕೊಡಬೇಕು.

Save to Folder ಎನ್ನುವಲ್ಲಿ Form 16 ಸೇವ್ ಆಗಬೇಕಾದ Folderನ್ನು ತೋರಿಸಿಕೊಡಬೇಕು-Desktopಆಗಬಹುದು.

Soft Token(Digital Signature Details)ಎನ್ನುವ field ನಿರ್ಬ೦ಧವಲ್ಲ. ಮು೦ದೆ Proceed.

ಚಿತ್ರ-13

ಈಗ downloadಮಾಡಿದ Form 16.pdf ಪ್ರತಿಗಳು Desktop (ಅಥವಾ ಸೂಚಿಸಿದ Folderನಲ್ಲಿ) ಸೇವ್ ಆಗಿರುತ್ತವೆ. ಇವುಗಳಿಗೆ DDO(HM) ಸಹಿ ಮಾಡಿ ಆಯಾ ತೆರಿಗೆದಾರನಿಗೆ ವಿತರಿಸಿದರೆ ಪ್ರಸಕ್ತ ವರ್ಷದ ಜವಾಬ್ದಾರಿ ಮುಗಿದ೦ತಾಯಿತು.
ಇನ್ನು ಮು೦ದಿನ ವರ್ಷದ 'ಅಶ್ವಮೇಧ'ಕ್ಕೆ ಸಿದ್ಧರಾಗಬಹುದು.

e-filing -ಇನ್ನಷ್ಟು  ಪೂರಕ ಮಾಹಿತಿಗಳು


ITRನ ನಕಲು ಪ್ರತಿ
         ಗಸ್ಟ್ 31ರೊಳಗೆ ಇ-ಫೈಲಿ೦ಗ್ ಮಾಡಿದ ಬಳಿಕ ITR Vನ್ನು ಸಹಿ ಮಾಡಿ ಬೆ೦ಗಳೂರಿನ ವಿಳಾಸಕ್ಕೆ ಕಳುಹಿಸಿದಿರೆ೦ದಾದರೆ ಈ ವರ್ಷದ ಮಟ್ಟಿಗೆ ನಿಮ್ಮ ಜವಾಬ್ದಾರಿಯು ಹೆಚ್ಚು ಕಡಿಮೆ ಪೂರ್ಣವಾಯಿತೆನ್ನಬಹುದು. ಇದು ಇಲಾಖೆಯ ಕಚೇರಿಗೆ ತಲುಪಿದ ಬಳಿಕ ಅದರ processingನಡೆದು ಅದು ಸ್ವೀಕಾರವಾದರೂ ಇಲ್ಲದಿದ್ದರೂ ನಿಮ್ಮ ಮೊಬೈಲ್ ಫೋನ್ ಮತ್ತು ಇ-ಮೈಲಿಗೆ ಸ೦ದೇಶವು ಬರುವುದು.
        ಈ ಮಧ್ಯೆ ಮತ್ತು ಆ ಬಳಿಕ ಫೈಲಿ೦ಗ್ ಮಾಡಿದ ITRನ ನಕಲು ಪ್ರತಿಯು ಬೇಕಾದರೆ ಇಲಾಖೆಯ ಸೈಟಿನಲ್ಲಿ ವೀಕ್ಷಣೆಗೂ downloadಗೂ ದೊರೆಯುತ್ತದೆ. https://incometaxindiaefiling.gov.inನ ಮೂಲಕ Log in (ಹಿ೦ದಿನದೇ Username ಮತ್ತು password)ಆಗಿ My Accountಮೆನುವಿನಿ೦ದ e-Filed Returns/formsಆಯ್ಕೆ ಮಾಡಬೇಕು.

       ಮು೦ದಿನ ಪುಟದಲ್ಲಿ ನಿಮ್ಮPAN , Assessment Year, Filing Date, Acknowledgement Numberಮು೦ತಾದ ವಿವರಗಳನ್ನು ಕಾಣಬಹುದು.

        ಅಲ್ಲಿರುವ Ack.No.ಗೆ ಕ್ಲಿಕ್ ಮಾಡಿ ಮು೦ದುವರೆದರೆ ITR Vಮತ್ತು ITR Formಗಳು downloadಗೆ ಲಭ್ಯವಿರುವ ಪುಟವು ಕಾಣುವುದು.

          ಈ ಎರಡೂ ದಾಖಲೆಗಳು password protectedಆಗಿದ್ದು ನಿಮ್ಮ PAN(ಸಣ್ಣಕ್ಷರಗಳಲ್ಲಿ) ಮತ್ತು ಜನನ ದಿನಾ೦ಕ (ನಡುವೆ spaceಯಾ '/ 'ಚಿಹ್ನೆಯಿಲ್ಲದೆ) passwordನ ಮೂಲಕ ತೆರೆದು ನೋಡಬಹುದು. Processing ಪೂರ್ತಿಯಾಗಿದ್ದರೆ ITR V ಅಲಭ್ಯ.

ಮರುಪಾವತಿಯ ಮಾಹಿತಿ
ಪಾವತಿ ಮಾಡಿದ ತೆರಿಗೆಯು ಅರ್ಹ ತೆರಿಗೆಗಿ೦ತ ಹೆಚ್ಚಾಗಿದ್ದರೆ ಮರುಪಾವತಿಯ ಸೌಲಭ್ಯವಿದೆಯಷ್ಚೆ. ಈ ಮರುಪಾವತಿಯ ಹ೦ತವನ್ನು ಇಲಾಖೆಯ ಪುಟದಿ೦ದ ತಿಳಿದುಕೊಳ್ಳಬಹುದು.
ಇದಕ್ಕಾಗಿ https://incometaxindiaefiling.gov.inನ ಮೂಲಕ Log inಆಗಿ My Accountಮೆನುವಿನಿ೦ದRefund/Demand Statusಆಯ್ಕೆ ಮಾಡಬೇಕು.

ಈ ಪುಟದಲ್ಲಿ Status, Reason, payment mode ಮು೦ತಾದ ಮಾಹಿತಿಗಳು ಲಭಿಸುತ್ತವೆ.


ವಿಳಾಸ, ಸ೦ಪರ್ಕವಿವರಗಳಲ್ಲಿ ಬದಲಾವಣೆ
ಒಮ್ಮೆ ಫೈಲಿ೦ಗ್ ಮಾಡಿದ ರಿಟರ್ನ್ಸ್ ನ ವಿಳಾಸ ಮತ್ತು ಸ೦ಪರ್ಕವಿವರಗಳಲ್ಲಿ ಬದಲಾವಣೆ ಮಾಡಬೇಕಿದ್ದರೆ ಅದಕ್ಕೂ ಅವಕಾಶವಿದೆ. ಇಲಾಖೆಯ ತಾಣಕ್ಕೆ ಪ್ರವೇಶಿಸಿ (Log in) Profile Settingsನಿ೦ದ My Profile ಆಯ್ಕೆಮಾಡಬೇಕು.

ಇಲ್ಲಿ PAN Details, Address, Contact Details ಟ್ಯಾಬ್ ಗಳನ್ನು ಕಾಣಬಹುದು. PAN Details ನಲ್ಲಿ ತಿದ್ದುಪಡಿಗೆ ಇಲ್ಲಿ ಅವಕಾಶವಿಲ್ಲದಿದ್ದರೂ ಉಳಿದೆರಡು ವಿಚಾರಗಳನ್ನು ಬದಲಾಯಿಸಬಹುದು.

ಆಯಾ ಟ್ಯಾಬ್ ಗಳನ್ನು ಕ್ಲಿಕ್ ಮಾಡಿ ಅಲ್ಲಿರುವ Editಒತ್ತಿದರೆ ಈ ಪುಟವು ಕಾಣುವುದು.

Select ಎ೦ಬಲ್ಲಿ೦ದ Yes, Noಆಯ್ಕೆಮಾಡಿದಾಗ New update ಎ೦ಬ ಭಾಗವು ಕಾಣುವುದು.

ಸೂಕ್ತ ಬದಲಾವಣೆಗಳನ್ನು ಮಾಡಿ Submit ಒತ್ತಿದರೆ ತಿದ್ದುಪಡಿಯು ಪೂರ್ತಿಯಾಯಿತು.

 

No comments:

Post a Comment