SCROLL NEWS

SCHOOL WIKI >>> ENTER ***INCOME TAX-DOWNLOAD FORM 16 from TRACES SITE >> TUTORIAL in KANNADA****TENTH PAY REVISION/ PENSION REVISION NOTIFICATIONS AND FORMS** GPF CREDIT SLIP- -DOWNLOAD>> LINK>HEALTH AND PHYSICAL EDN- ACTIVITY BOOK- STD V,VI,VII,VIII: LINK

Link Tabs2

SSLC RESULTSSLC 2016-17 iExaMS VIDYA SAMUNNATHI SCHOLARSHIP PF CREDIT SLIPSCHOOL WIKI


6th WORKING DAY RPT-ONLINE TEXTBOOK DATA 2016-17TEXTBOOK INDENTING 2017-18 UPDATE AADHAR DATA


TENTH EQUIVALENCY-2016TEACHER TEXTS-2016SSLC QUESTION POOL

FLASH NEWS

TEACHER TEXTS-2015* TEXTBOOKS-2015*STD VIII - SAMPLE QUESTIONS-ALL SUBJECTS>>>VIEW HERE***NEW DIGITAL COLLABORATIVE TEXTBOOKS 2016-VIEW HERE***WIFS DATA UPLOAD***

31 January 2017

FELICITATIONS


Winners in District Level Kalotsava

           Students who made achievements in various competitions were honoured and felicitated before the School Assembly.
Winner in District Level Sports

 The Headmster Sri A.Vishnu Bhat, the senior teachers Sri Raghavendra K., Sri Ramachandra Maniyani, Sri Bhaskaran A., Sri Charles A. were present on the stage.
Winners in Vidyarangam Competitions- Sub District Level

        All the students, Staff members joined hands and wished all the winners better achievements in future.   
Winners in Various School Level Contests



27 January 2017

WE 'RE WITH YOU.....

ನೋವಿಗೆ ಮಿಡಿದ ಎಳೆಯ ಮನಗಳು- ಚಿಕಿತ್ಸಾ ನಿಧಿ ಹಸ್ತಾಂತರ


 ಶೈಕ್ಷಣಿಕ ಪ್ರವಾಸ ಮುಗಿಸಿ ಮುದದಿಂದ ಮರಳುತ್ತಿದ್ದ ಕಾರಡ್ಕ ಜಿ.ವಿ.ಎಚ್.ಎಸ್.ಎಸ್.ನ ವಿದ್ಯಾರ್ಥಿಗಳಿದ್ದ ಬಸ್ಸು ಅಫಘಾತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಶಬರೀನಾಥನ ನೋವಿಗೆ ಸ್ಪಂದಿಸಿ ಮುಳ್ಳೇರಿಯ ಜಿ.ವಿ.ಎಚ್.ಎಸ್.ಎಸ್.ನ ವಿದ್ಯಾರ್ಥಿ ಸಮೂಹ ಮತ್ತು ಅಧ್ಯಾಪಕ ವರ್ಗ ಮಾನವೀಯತೆ ಮೆರೆದಿವೆ. ಹೈಸ್ಕೂಲು, ವಿ.ಎಚ್.ಎಸ್, ಮತ್ತು ಎಚ್.ಎಸ್.ಎಸ್ ವಿಭಾಗಗಳ ಎಲ್ಲ ವಿದ್ಯಾರ್ಥಿ, ಅಧ್ಯಾಪಕ, ಸಿಬ್ಬಂದಿಗಳು ಸಂಗ್ರಹಿಸಿದ ನಿಧಿಯನ್ನು ಇತ್ತೀಚೆಗೆ ಶಾಲೆಯಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಆದೂರು ಠಾಣೆಯ ಎಸ್.. ಶ್ರೀ ಎ. ಸಂತೋಷ್ ಕುಮಾರ್ ಇವರು ಕಾರಡ್ಕ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಎ.ವಿಜಯಕುಮಾರ್ ಇವರಿಗೆ ನಿಧಿಯನ್ನು ಹಸ್ತಾಂತರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಹೃದಯಿಗಳನ್ನು ಅಭಿನಂದಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿಷ್ಣು ಭಟ್, ಎಚ್.ಎಸ್.ಎಸ್ ವಿಭಾಗದ ಪ್ರಭಾರ ಪ್ರಾಂಶುಪಾಲ ಶ್ರೀ ನಾರಾಯಣನ್ ಪಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ವೇಣುಗೋಪಾಲ ಮೊದಲಾದವರು ಮಾತನಾಡಿ ಗಾಯಾಳು ವಿದ್ಯಾರ್ಥಿಯು ಶೀಘ್ರವಾಗಿ ಗುಣಮುಖನಾಗಲೆಂದು ಹಾರೈಸಿದರಲ್ಲದೆ ನಿಧಿ ಸಂಗ್ರಹಕ್ಕೆ ಕೈಗೂಡಿಸಿದವರನ್ನು ಅಭಿನಂದಿಸಿದರು. ಕಾರಡ್ಕ ಜಿ.ವಿ.ಎಚ್.ಎಸ್.ಎಸ್.ನ ಮುಖ್ಯೋಪಾಧ್ಯಾಯರಾದ ಶ್ರೀ ಕರುಣಾಕರನ್ ಎಂ. ಮತ್ತು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಎ.ವಿಜಯಕುಮಾರ್  ತಮ್ಮ ಮನವಿಗೆ ಕ್ಷಿಪ್ರವಾಗಿ ಸ್ಪಂದಿಸಿದ ವಿದ್ಯಾರ್ಥಿಮತ್ತು ಅಧ್ಯಾಪಕ ವೃಂದಕ್ಕೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸಿದರು. ಅಧ್ಯಾಪಕ ಶ್ರೀ ರಾಘವೇಂದ್ರ ಕೆ. ವಂದಿಸಿದರು. ಎಲ್ಲ ವಿದ್ಯಾರ್ಥಿಗಳು, ಅಧ್ಯಾಪಕ ಸಿಬ್ಬಂದಿಗಳು ಮತ್ತು ರಕ್ಷಕ ಶಿಕ್ಷಕ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದು ಗಾಯಾಳು ವಿದ್ಯಾರ್ಥಿಯ ಶೀಘ್ರ ಚೇತರಿಕೆಗಾಗಿ ಮನದುಂಬಿ ಪ್ರಾರ್ಥಿಸಿದರು.

REPUBLIC DAY CELEBRATIONS

Flag Hoisting by Sri Venugopalan, PTA President
Nandana P.P :
 The Best Cadet,  Junior Red Cross


The Junior Red Cross and the Guides Cadets