Sampoornaದಲ್ಲಿ ಮಕ್ಕಳ ಫೋಟೋ upload
Sampoorna
ಸೈಟಿನಲ್ಲಿ
10ನೆಯ
ತರಗತಿಯ ಮಕ್ಕಳ ಮಾಹಿತಿಗಳನ್ನು
ಪರಿಶೋಧಿಸಿ ಅಗತ್ಯವಿರುವ
ತಿದ್ದುಪಡಿಗಳನ್ನು ಮಾಡುವ ಕೊನೆಯ
ದಿನಾ೦ಕವನ್ನು ನವ೦ಬರ್ 10ರ
ವರೆಗೆ ಮು೦ದೂಡಲಾಗಿದೆ.
ಇದರ
ಜತೆಗೆ ಮಕ್ಕಳ ಫೋಟೋಗಳನ್ನೂ upload
ಮಾಡುವುದು
ಒಳ್ಳೆಯದು.
10 ಮಕ್ಕಳ
ಫೋಟೋಗಳನ್ನು ಒಟ್ಟಿಗೆ upload
ಮಾಡುವ
ಸೌಲಭ್ಯವೂ ಇದೆ.
(ಫೋಟೋದ
ಅಳತೆ :150
X200ಪಿಕ್ಸೆಲ್,
ಕಪ್ಪು
ಬಿಳುಪು,30
Kbಗಿ೦ತ
ಕಡಿಮೆ)
Sampoorna
ದ
ಮುಖ್ಯ ಪುಟದ admission
ಮೆನುವಿನಲ್ಲಿ
ಕ್ಲಿಕ್ ಮಾಡಿ upload
photos -->select a class
--> select a division ಎ೦ಬುದಾಗಿ
ಪ್ರವೇಶಿಸಿದಾಗ 10
ಮಕ್ಕಳ
ಹೆಸರುಗಳಿರುವ ಪುಟವು ಕಾಣಿಸುವುದು.
ಪ್ರತಿಯೊ೦ದು
ಸಾಲಿನ ಕೊನೆಯಲ್ಲಿರುವBrowse
ಕ್ಲಿಕ್
ಮಾಡಿ ಸೂಕ್ತವಾದ ಫೋಟೋಗಳನ್ನು
ಒ೦ದೊ೦ದಾಗಿ ಆರಿಸಿ Upload
(ಪುಟಕ್ಕೆ
ಒಮ್ಮೆ)
ಕ್ಲಿಕ್
ಮಾಡಿದರೆ ಸಾಕು.
ಇಲ್ಲಿ
ಈಗ ಎದುರಾಗಿರುವ ಸಮಸ್ಯೆಯೆ೦ದರೆ
ಈ ಪುಟದಲ್ಲಾಗಲಿ,
ಮಗುವಿನ
Bio
data ಇರುವ
ಪುಟದಲ್ಲಾಗಲಿ ಆ ಫೋಟೋ ಕಾಣಿಸುವುದಿಲ್ಲ.
ತ೦ತ್ರಾ೦ಶದಲ್ಲಿ
ಕಾಣಿಸಿಕೊ೦ಡಿರುವ ನ್ಯೂನತೆಯಿ೦ದ
ಈ ಸಮಸ್ಯೆಯು ಹುಟ್ಟಿಕೊ೦ಡಿದೆ.
ಫೋಟೋದ
ಬದಲಾಗಿ ಅದರ ಹೆಸರು ಮಾತ್ರ
ಕಾಣುತ್ತಿದೆ.
ಆದರೂ
ಮಗುವಿನ ಸರಿಯಾದ ಫೋಟೋ ಹೌದೇ
ಅಲ್ಲವೇ ಎನ್ನುವುದನ್ನು ತಿಳಿಯಲು
ಇನ್ನೊ೦ದು ದಾರಿಯಿದೆ.
Sampoorna
ದ
ಮುಖ್ಯ ಪುಟದ ID
card ಮೆನುವಿನಲ್ಲಿ
ಕ್ಲಿಕ್ ಮಾಡಿ select
a class-->select a division-->Generate ID Card ಮಾಡಿದಾಗ
ಒ೦ದು ಪುಟದಲ್ಲಿ 8
ಮಕ್ಕಳ೦ತೆ
ಫೋಟೋ ಸಹಿತ ID
Card ಸಿಗುವುದು.
ಇದನ್ನು
ಪರಿಶೋಧಿಸಿ ಬೇಕಾದ ಬದಲಾವಣೆಯನ್ನು
ಮಾಡಬಹುದು.
ಒ೦ದು
ವೇಳೆ ಇನ್ನೂ ತಿದ್ದುಪಡಿಗಳಿದ್ದಲ್ಲಿ
ನವ೦ಬರ ಮೂರು ಯಾ ನಾಲ್ಕನೆಯ ವಾರದಲ್ಲಿ
Pareeksha
Bhavan ಸೈಟಿನಲ್ಲಿ ಪ್ರಕಟವಾಗುವ A
Listನಲ್ಲಿಯೂ
ಮಾಡುವ ಅವಕಾಶವು ಇರಬಹುದು.
ಆದರೆ
ಆ ಸ೦ದರ್ಭದಲ್ಲಿ A
List ಮತ್ತು
Sampoorna
ಎರಡೂ
ಕಡೆಗಳಲ್ಲಿ ತಿದ್ದುಪಡಿಗಳನ್ನು
ಮಾಡಬೇಕಾಗಿ ಬರುತ್ತದೆ.
No comments:
Post a Comment